
ಮೈಸೂರು
ಎನ್.ಹೆಚ್.ಆಸ್ಪತ್ರೆಯಲ್ಲಿ ಮೂತ್ರಪಿಂಡ ಹಾಗೂ ಲಿವರ್ ಕ್ಲಿನಿಕ್ .21.
ಮೈಸೂರು,ಮಾ.19 : ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಾ.21ರಂದು ಮೂತ್ರಪಿಂಡ ಹಾಗೂ ಲಿವರ್, ಪ್ಯಾನ್ ಕ್ರಿಯಾಸ್ ಕಾಯಿಲೆಗಳ ತಪಾಸಣಾ ಶಿಬಿರವನ್ನು ಆಯೋಜಿಸಿದೆ.
ಮೂತ್ರಪಿಂಡ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಬೆಳಗ್ಗೆ 9 ರಿಂದ ಮಧ್ಯಾಹ್ನ 1ರವರೆಗೆ
ಕ್ಲಿನಿಕ್ ನಲ್ಲಿ ರಕ್ತದೊತ್ತಡ, ಆರ್.ಬಿ.ಎಸ್. ಸೀರಂ ಕ್ರಿಯೇಟ್ನೈನ್ ಮತ್ತು ಮೂತ್ರಪಿಂಡ ತಜ್ಞರೊಂದಿಗೆ ಸಮಾಲೋಚನೆಯನ್ನು ಆಯೋಜಿಸಿದೆ.ಮಾಹಿತಿಗಾಗಿ 88847 44144 ನಂ ಅನ್ನು ಸಂಪರ್ಕಿಸಬಹುದು
ಲಿವರ್ ಮತ್ತು ಪ್ಯಾನ್ ಕ್ರಿಯಾಸ್ ಕ್ಲಿನಿಕ್ ಅನ್ನು ಅಂದು ಮಧ್ಯಾಹ್ನ 12 ರಿಂದ 2ರವರೆಗೆ ನಡೆಯಲಿದೆ ಶಿಬಿರದಲ್ಲಿ ಕರುಳಿನ ಎಂಡೋಸ್ಕೋಪಿ, ಕೊಲನೋಸ್ಕೋಪಿ, ಇ ಆರ್ ಸಿಪಿ, ಎಲ್.ಎಫ್.ಟಿ. ಯುಎಸ್ ಜಿ ಚಿಕಿತ್ಸೆಗಳಿಗೆ ಲ್ಯಾಬ್ ಮತ್ತು ರೇಡಿಯಾಲಜಿ ತನಿಖೆಗಳು ಶಸ್ತ್ರಚಿಕಿತ್ಸಾ ಪ್ಯಾಕೇಜ್ ಅನ್ನು ರಿಯಾಯಿತಿ ದರದಲ್ಲಿ ಒದಗಿಸಲಾಗುವುದು. ಮಾಹಿತಿಗಾಗಿ ಮೊ.ಸಂ.95380 52378 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)