ಸುದ್ದಿ ಸಂಕ್ಷಿಪ್ತ

ಜುಂಬಾ ಚ್ಯಾರಿಟಿ

ಮೈಸೂರ್ ಎಲೈಟ್ ಲೇಡಿಸ್ ಸರ್ಕಲ್-141 ಹಾಗೂ ಮೈಸೂರ್ ಎಲೈಟ್ ರೌಂಡ್ ಟೇಬಲ್-256 ಸಂಸ್ಥೆಯು ಜುಂಬಾ ಚ್ಯಾರಿಟಿ ಕಾರ್ಯಕ್ರಮವನ್ನು ಡಿಸೆಂಬರ್ 3ರಂದು ಸಂಜೆ 6ಗಂಟೆಗೆ ಹಮ್ಮಿಕೊಂಡಿದೆ. ಭಾರತದ ಹೆಸರಾಂತ ಟ್ರೈನರ್ ಆಗಿರುವ ಶ್ವೇತಾಂಬರಿ ಶೆಟ್ಟಿ ಮತ್ತು ತಂಡ ಸೈಲೆಂಟ್ ಶೋರ್ಸ್ ಎಂಪಿ ಥಿಯೇಟರ್ ನಲ್ಲಿ  ಪ್ರಸ್ತಿತಪಡಿಸಲಿದ್ದಾರೆ.

Leave a Reply

comments

Related Articles

error: