ಸುದ್ದಿ ಸಂಕ್ಷಿಪ್ತ

ಚಂಪಾ ಹೆಚ್.ಎಸ್. ಗೆ ಪಿಎಚ್.ಡಿ.

ಡಾ.ನಾಗೇಂದ್ರ ಹೆಚ್.ಎನ್. ಅವರ ಮಾರ್ಗದರ್ಶನದಲ್ಲಿ “Refurbishing the identity of a city transition; an urban design intervention into development paradigms of mysuru” ವಿಷಯವಾಗಿ ಚಂಪಾ ಹೆಚ್.ಎಸ್. ಅಂಗ್ಲ ಭಾಷೆಯಲ್ಲಿ ಮಂಡಿಸಿದ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯವು ಪಿಎಚ್‍ಡಿ ಪದವಿ ನೀಡಿದ್ದು ಡಾಕ್ಟರೇಟ್ ಪದವಿಯನ್ನು ವಿವಿಯ ಘಟಿಕೋತ್ಸವ ದಿನದಂದು ಪ್ರದಾನ ಮಾಡಲಾಗುವುದು.

Leave a Reply

comments

Related Articles

error: