ಸುದ್ದಿ ಸಂಕ್ಷಿಪ್ತ

ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿವಿಧ ತಪಾಸಣಾ ಕ್ಲಿನಿಕ್

ಮೈಸೂರು,ಮಾ.20 : ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಿಂದ ಲಿವರ್ ಮತ್ತು ಗ್ಯಾಸ್ಟ್ರೋ ತಪಾಸಣೆ ಕ್ಲಿನಿಕ್ ಅನ್ನು ಮಾ.22ರ ಬೆಳಗ್ಗೆ 9 ರಿಂದ ಮಧ್ಯಾಹ್ನ 1ರವರೆಗೆ ಆಯೋಜಿಸಿದೆ. ಮಾಹಿತಿಗಾಗಿ 88847 44144 ಅನ್ನು ಸಂಪರ್ಕಿಸಬಹುದು.

ಹರ್ನಿಯ ಸಂಜೆಯನ್ನು ಸಂಜೆ 4 ರಿಂದ 6 ಗಂಟೆಯವರೆಗೆ ಆಯೋಜಿಸಿದೆ. ಮಾಹಿತಿಗಾಗಿ 95380 52378 ಅನ್ನು ಸಂಪರ್ಕಿಸಿ

ಅಸ್ತಮಾ ಮತ್ತು ಸಿಒಪಿಡಿ ತಪಾಸಣೆಯನ್ನು ಮಾ.22 ಮತ್ತು 23ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2ರವರೆಗೆ ಆಯೋಜಿಸಿದೆ. ಮಾಹಿತಿಗಾಗಿ 95380 52378 (ಕೆ.ಎಂ.ಆರ್)

Leave a Reply

comments

Related Articles

error: