ಸುದ್ದಿ ಸಂಕ್ಷಿಪ್ತ

ಭಾರತೀಯ ನಾರಿ 1951 : ಮಾ.24.

ಮೈಸೂರು,ಮಾ.21 : ಪ್ರತಿಬಿಂಬ ರಂಗತಂಡದಿಂದ ಮಹಿಳಾ ದಿನಾಚರಣೆ ಅಂಗವಾಗಿ ಭಾರತೀಯ ನಾರಿ 1951 ಎಂಬಾ ನಾಟಕವನ್ನು ಕಲಾಮಂದಿರದಲ್ಲಿ ಮಾ.24ರ ಸಂಜೆ 6 ಗಂಟೆಗೆ ಆಯೋಜಿಸಿದೆ.

ಸತೀಶ್ ರತನ್ ರಚನೆ, ರಂಗ ವಿನ್ಯಾಸ, ಸಾಹಿತ್ಯ, ಎಂ.ಸಿದ್ದರಾಜು ನಿರ್ದೇಶನ, ಧನಂಜಯ್ ಆನಂದ್ ಸಂಗೀತ ನೀಡಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: