ಸುದ್ದಿ ಸಂಕ್ಷಿಪ್ತ

ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ.23.

ಮೈಸೂರು,ಮಾ.21 : ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ಕಲಾ ವೈಭವ 2018 ಮತ್ತು ಕಾಮನಬಿಲ್ಲು : ಒಂದು ದೇಶ, ಭಾಷೆ ಹಲವು ಕಾರ್ಯಕ್ರಮವನ್ನು ಮಾ.23ರ ಬೆಳಗ್ಗೆ 10.30ಕ್ಕೆ ನಡೆಯುವುದು.

ಜನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ್ ಉದ್ಘಾಟಿಸುವರು, ಮುಖ್ಯ ಅತಿಥಿಯಾಗಿ ಮಿಸಸ್ ಇಂಡಿಯಾ ವಿಜೇತೆ ತೃಪ್ತಿರಾವ್, ಪ್ರಾಂಶುಪಾಲ ಡಾ.ಕೆ.ವಿ.ಸುರೇಶ್ ಅಧ್ಯಕ್ಷತೆ, ಡೀ ಡಾ.ಎಚ್.ಬಿ.ಸುರೇಶ್ ಇರುವರು.

ಸಂಜೆ 4.30ಕ್ಕೆ ಸಮಾರೋಪ ಸಮಾರ ಹಾಗೂ ಬಹುಮಾನ ವಿತರಣೆಯಲ್ಲಿ ಮೈಸೂರು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಉಪನಿರ್ದೇಶಕಿ ನಿರ್ಮಲ ಮಠಪತಿ ಭಾಗಿಯಾಗುವರು. (ಕೆ.ಎಂ.ಆರ್)

Leave a Reply

comments

Related Articles

error: