ಸುದ್ದಿ ಸಂಕ್ಷಿಪ್ತ

ಮಾ.23ರಂದು ವಿಚಾರ ಸಂಕಿರಣ

ಮೈಸೂರು,ಮಾ.21 : ದಿ ಇನ್ಸ್ ಸ್ಟಿಟೂಟ್  ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ ಮೈಸೂರು ಚಾಪ್ಟರ್ ನಿಂದ ಒಂದು ದಿನದ ವಿಚಾರ ಸಂಕಿರಣವನ್ನು ಮಾ.23ರ ಬೆಳಗ್ಗೆ 10ಕ್ಕೆ ಹೋಟೆಲ್ ರಿಯೋ ಮೆರಿಡಿಯನ್  ಅಲ್ಲಿ ಆಯೋಜಿಸಿದೆ.

ಸಿಐಐ ಮೈಸೂರು ಅಧ್ಯಕ್ಷ ಅರ್ಜುನ್ ರಂಗ , ಎಂಸಿಸಿಐ ಅಧ್ಯಕ್ಷ ಎ.ಎಸ್.ಸತೀಶ್ ಇರುವರು. ಮಾಹಿತಿಗಾಗಿ  ದೂ.0821 2516065 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: