ಸುದ್ದಿ ಸಂಕ್ಷಿಪ್ತ

ಮಾ.24ರಂದು ಅರ್ಥ ಅವರ್ಸ್ : ಸಸಿ ನೆಡುವ ಕಾರ್ಯಕ್ರಮ

ಮೈಸೂರು,ಮಾ.22 : ಅರ್ಥ್ ಅವರ್ಸ್ ಪ್ರಯುಕ್ತ ವಿಜ್ಞಾನಲ್ಯಾಬ್ಸ್ ವತಿಯಿಂದ ನೂರು ಸಸಿ ನಡೆಸುವ ಕಾರ್ಯಕ್ರಮವನ್ನು ಮಾನಸಗಂಗೋತ್ರಿಯ ಆವರಣದಲ್ಲಿ ಮಾ.24ರ ಬೆಳಗ್ಗೆ 9 ಗಂಟೆಗೆ ಹಮ್ಮಿಕೊಂಡಿದೆ.

ಮಾರ್ಚ್ ತಿಂಗಳ ಕೊನೆ ಶನಿವಾರದಂದು ನಡೆಯುವ ಅರ್ಥ್ ಅವರ್ಸ್ ಅಂಗವಾಗಿ ನಗರದ ಎಲ್ಲಾ ಮನೆ ಹಾಗೂ ಕಚೇರಿಗಳಲ್ಲಿ  ಒಂದು ಗಂಟೆಯ ಕಾಲ ವಿದ್ಯುತ್ ದೀಪ ಆರಿಸುವ ಮೂಲಕ ಆಚರಣೆಗೆ ಕೈಜೋಡಿಸಬೇಕೆಂದು ಕೋರಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: