ಸುದ್ದಿ ಸಂಕ್ಷಿಪ್ತ

ಮಾ,25ರಂದು ಸೀತಾರಾಮ ಕಲ್ಯಾಣೋತ್ಸವ

ಮೈಸೂರು,ಮಾ.22 : ಖಿಲ್ಲೆ ಮೊಹಲ್ಲಾದ ಉತ್ತರಾದಿ ಮಠದಲ್ಲಿ ರಾಮನವಮಿ ಪ್ರಯುಕ್ತ ಸೀತಾರಾಮ ಕಲ್ಯಾಣೋತ್ಸವವನ್ನು ಮಾ.25ರಂದು ಸಂಜೆ 5 ಗಂಟೆಗೆ ಆಯೋಜಿಸಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ವ್ಯವಸ್ಥಾಪಕ ಅನಿರುದ್ಧಾಚಾರ್ಯ ಪಾಂಡುರಂಗಿ ಕೋರಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: