ಸುದ್ದಿ ಸಂಕ್ಷಿಪ್ತ

ಎರಡು ದಿನಗಳ ರಂಗೋತ್ಸವ

ಮೈಸೂರು,ಮಾ.22 : ಗೆಜ್ಜೆ ಹೆಜ್ಜೆ ರಂಗತಂಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಎರಡು ದಿನಗಳ ರಂಗೋತ್ಸವವನ್ನು ಮಾ.23,24ರಂದು ಕಲಾಮಂದಿರದ ಕಿರುರಂಗಮಂದಿರದಲ್ಲಿ ಆಯೋಜಿಸಿದೆ.

ನಾಳೆ ಸಂಜೆ 6.30ಕ್ಕೆ ಎಂಡಮೂರಿ ವೀರೇಂದ್ರನಾಥ್ ಅವರ ಮನುಷ್ಯರು ಬರುತ್ತಿದ್ದಾರೆ ಎಚ್ಚರಿಕೆ, ದಿ.24 ಪ್ರೊ.ಹೆಚ್.ಎಸ್.ಉಮೇಶ್ ನಿರ್ದೇಶನದ ಸಮತೆಂತೋ ತಂಡದಿಂದ ‘ದಿ ಬ್ಲೈಂಡ್’  ನಾಟಕ ಪ್ರದರ್ಶನವಿದೆ. ಪ್ರವೇಶ ಉಚಿತ. (ಕೆ.ಎಂ.ಆರ್)

Leave a Reply

comments

Related Articles

error: