ಸುದ್ದಿ ಸಂಕ್ಷಿಪ್ತ

ನಾಳೆ ಕಾಮೇಶ್ವರ-ಕಾಮೇಶ್ವರಿ ದೇವಸ್ಥಾನದ ನೂತನ ಧ್ವಜಸ್ಥಂಭದ ಉದ್ಘಾಟನೆ

ಮೈಸೂರು,ಮಾ.23 : ರಾಮಾನುಜ ರಸ್ತೆಯ ಕಾಮೇಶ್ವರ-ಕಾಮೇಶ್ವರಿ ದೇವಾಲಯದ ನೂತನ ಧ್ವಜ ಸ್ಥಂಭದ ಪುನರ್ ಪ್ರತಿಷ್ಠಾನದ ಮಹೋತ್ಸವ ಹಾಗೂ ಮಹಾಕುಂಭಾಭಿಷೇಕವನ್ನು ಆಯೋಜಿಸಿದೆ.

ಮಾ.24ರ ಸಂಜೆ ವಾಸ್ತು ಹೋಮ, 25ರಂದು ಬೆಳಗ್ಗೆ ಬಿಂಭಶುದ್ಧಿ, ಜಲಾಧಿವಾಸ, ಧಾನ್ಯದಿವಾಸ ಸಂಜೆ ಕಳಶ ಸ್ಥಾಪನೆ, ದಿ.26ರ ಬೆಳಗ್ಗೆ 9ಕ್ಕೆ ಮಹಾಕುಂಭಾಭಿಷೇಕ, 12ಕ್ಕೆ ಮಹಾಮಂಗಳಾರತಿ ಇದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಬೇಕೆಂದು ಕೋರಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: