ಸುದ್ದಿ ಸಂಕ್ಷಿಪ್ತ

ಬಿ.ಜಯಶ್ರೀಗೆ ಪಿಎಚ್.ಡಿ

ಮೈಸೂರು,ಮಾ.23-ಡಾ.ಎಂ.ಹೆಚ್.ರುದ್ರಮುನಿ ಅವರ ಮಾರ್ಗದರ್ಶನದಲ್ಲಿ ಬಿ.ಜಯಶ‍್ರೀ ಸಂಶೋಧನೆ ನಡೆಸಿ ಸಾದರಪಡಿಸಿದ `The Novels of Manju Kapur and Anita Nair: A Postcolonial Feminist Study’ ಎಂಬ ಮಹಾಪ್ರಬಂಧವನ್ನು ಆಂಗ್ಲ ವಿಷಯದಲ್ಲಿ ಪಿಎಚ್.ಡಿಗೆ ಮೈಸೂರು ವಿಶ್ವವಿದ್ಯಾನಿಲಯ ಅಂಗೀಕರಿಸಿದೆ. (ಎಂ.ಎನ್)

Leave a Reply

comments

Related Articles

error: