ಸುದ್ದಿ ಸಂಕ್ಷಿಪ್ತ

ಉಚಿತ ಕಣ್ಣಿನ ತಪಾಸಣಾ – ಕನ್ನಡಕ ವಿತರಣೆ

ಮೈಸೂರು,ಮಾ.23 : ಸರಸ್ವತಿಪುರಂನ ಖರೀಧಿ ವೆಂಕಟರಮಣ ಶ್ರೇಷ್ಟಿ, ವೆಂಕಟಲಕ್ಷಮ್ಮ ಚಾರಿಟಬಲ್ ಟ್ರಸ್ಟ್, ವಿ ಕೇರ್ ಫೌಂಡೇಷನ್ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣಾ ಹಾಗೂ ಕನ್ನಡಕಗಳ ವಿತರಣೆಯನ್ನು ಹಮ್ಮಿಕೊಂಡಿದೆ.

ಆರ್ಥಿಕವಾಗಿ ಹಿಂದುಳಿದವರಿಗೆ ಹಾಗೂ ಕನ್ನಡಕ ಖರೀದಿಸಲು ಅಸಮರ್ಥರಿಗೆ ಕನ್ನಡ ವಿತರಣೆಯನ್ನು ಮಾ.26 ಮತ್ತು 27 ರಂದು ಶಿಬಿರ ನಡೆಸಲಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 0821 2543434 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: