ಸುದ್ದಿ ಸಂಕ್ಷಿಪ್ತ

ಪದವಿ ಪ್ರದಾನ ಸಮಾರಂಭ .28.

.ಮೈಸೂರು,ಮಾ.23 : ಗೋಪಾಲಗೌಡ ಶಾಂತವೇರಿ ಮೆಮೊರಿಯಲ್ ನರ್ಸಿಂಗ ಕಾಲೇಜಿನ ಪದವಿ ಪ್ರದಾನ ಕಾರ್ಯಕ್ರಮ ಮಾ.28ರ ಬೆಳಗ್ಗೆ 10ಗಂಟೆಗೆ ನಜರಬಾದ್ ಬಳಿಯ ರಾಜಗೋಪಾಲ ರಾವ್ ರಶಿಂಕರ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದೆ.

ಮುಖ್ಯ ಅತಿಥಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಎಸ್.ಪ್ರಭಾ, ಕಾವೇರ ಹಾರ್ಟ್ ಅಂಡ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಡಾ.ಚಂದ್ರಶೇಖರ್, ಜಿಜಿಎಸ್ಎಂಹೆಚ್ ಟಿ ಟ್ರಸ್ಟಿ ಧನ್ಯ ಶುಶ್ರೂಷ ಇರುವರು. ಡಾ.ಶಿಲ್ಪ ಸಂತೃಪ್ತ್ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: