ಸುದ್ದಿ ಸಂಕ್ಷಿಪ್ತ

ಟೆಕ್ವಾಂಡೋ ಚಾಂಪಿಯನ್‍ಶಿಪ್ : ರಾಷ್ಟ್ರಮಟ್ಟಕ್ಕೆ ಪಿ.ಜಿ.ನಿಕೇಶ್ ಆಯ್ಕೆ

ಮಡಿಕೇರಿ,ಮಾ.23-34ನೇ ರಾಷ್ಟ್ರಮಟ್ಟದ ಸಬ್ ಜೂನಿಯರ್ ಟೆಕ್ವಾಂಡೋ ಚಾಂಪಿಯನ್‍ಶಿಪ್‍ಗೆ ಪಿ.ಜಿ.ನಿಕೇಶ್ ಆಯ್ಕೆಯಾಗಿದ್ದು, ಮಹಾರಾಷ್ಟ್ರದ ಪುಣೆ ರಾಜರಾಮ್ ಬೀಕು ಸ್ಟೇಡಿಯಂನಲ್ಲಿ ಮಾ.25 ರವರೆಗೆ ನಡೆಯಲಿರುವ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಇವರು ಮರ್ಕರ ಟೆಕ್ವಾಂಡೋ ಕ್ಲಬ್‍ನ ಮಾ| ಕುಶಾಲ್ ಅವರ ಬಳಿ ತರಬೇತಿ ಪಡೆಯುತ್ತಿದ್ದು, ರಾಜ್ಯ ಮಟ್ಟದಲ್ಲಿ ಪದಕ ಪಡೆದಿದ್ದಾರೆ. (ವರದಿ-ಕೆಸಿಐ, ಎಂ.ಎನ್)

Leave a Reply

comments

Related Articles

error: