ಮೈಸೂರು

ಹೂಟಗಳ್ಳಿಯಲ್ಲಿ ಬಿಜೆಪಿಯಿಂದ ಸಂಭ್ರಮಾಚರಣೆ

ನೋಟು ರದ್ದು ವಿರೋಧಿಸಿ ವಿಪಕ್ಷಗಳು ಕರೆ ನೀಡಿರುವ ಆಕ್ರೋಶ್ ದಿವಸ್‍ ಆಚರಣೆಗೆ ಪ್ರತಿಯಾಗಿ ಬಿಜೆಪಿಯು ‘ಸಂಭ್ರಮಾಚರಣೆ’ ನಡೆಸಿದ್ದು , ನಗರದ ಹಲವೆಡೆ ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನು ಬೆಂಬಲಿಸಿ ಸಂಭ್ರಮಾಚರಣೆಗಳು ನಡೆದವು.

ಹೂಟಗಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಧಾನಿ ಮೋದಿ ಪೋಸ್ಟರ್‍ ಹಿಡಿದು ಮೆರವಣಿಗೆ ನಡೆಸಿದರು. ಬಿಜೆಪಿ ಮುಖಂಡರಾದ ಅರುಣ್ ಕುಮಾರ್, ರವಿ, ರಮೇಶ್, ಶಿವಣ್ಣ, ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: