ಸುದ್ದಿ ಸಂಕ್ಷಿಪ್ತ

ಗ್ಲಾಕೋಮಾ ಬಗ್ಗೆ ಅರಿವು ಕಾರ್ಯಕ್ರಮ

ಮೈಸೂರು,ಮಾ.24-ನೇತ್ರಧಾಮ ಕಣ್ಣಿನ ಆಸ್ಪತ್ರೆ ವತಿಯಿಂದ ನಿಮಿಷಾಂಬಾ ನಗರದ ಹಿರಿಯನಾಗರೀಕರ ಸಂಘದ ಕಚೇರಿಯಲ್ಲಿ ವಿಶ್ವ ಗ್ಲಾಕೋಮಾ ವಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಡಾ.ಮೋನಿಕ ಆನಂದ್ ನಿಮಿಷಾಂಬಾ ನಗರದ ಸಾರ್ವಜನಿಕರಲ್ಲಿ ಗ್ಲಾಕೋಮ ಬಗ್ಗೆ ಅರಿವು ಮೂಡಿಸಿದರು. (ಎಂ.ಎನ್)

Leave a Reply

comments

Related Articles

error: