ಸುದ್ದಿ ಸಂಕ್ಷಿಪ್ತ

ಮಾ.25ಕ್ಕೆ ಓಳಿಗೆ ಬಡಿಸುವ ಕಾರ್ಯಕ್ರಮ

ಮೈಸೂರು,ಮಾ.24-ಯುಗಾದಿ ಪ್ರಯುಕ್ತ ಜನರಿಂದ ಜನರಿಗಾಗಿ ಸಂಸ್ಥೆಯ ವತಿಯಿಂದ ಮಾ.25 ರಂದು ಬೆಳಿಗ್ಗೆ 9ಕ್ಕೆ ಜ್ಯೋತಿನಗರದ ನಿರಾಶ್ರಿತರ ಕೇಂದ್ರದಲ್ಲಿ ನಿರಾಶಿತ ಬಂಧುಗಳಿಗೆ ಓಳಿಗೆ ಬಡಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ. (ಎಂ.ಎನ್)

Leave a Reply

comments

Related Articles

error: