ಸುದ್ದಿ ಸಂಕ್ಷಿಪ್ತ

ನಾಳೆ ಎಂಸಿಎಂ ಕಾಲೇಜಿನ ವಾರ್ಷಿಕೋತ್ಸವ

ಮೈಸೂರು,ಮಾ.26 : ವಿಜಯನಗರದ ಎಂ.ಸಿ.ಎಂ ಪದವಿ ಕಾಲೇಜಿನ ವಾರ್ಷಿಕ ಹಬ್ಬವನ್ನು ಮಾ.27ರ ಬೆಳಗ್ಗೆ 10.30ಕ್ಕೆ ಕಾಲೇಜಿನಲ್ಲಿ ಆಯೋಜಿಸಿದೆ.

ವಿಧಾನಪರಿಷತ್ ಉಪಸಭಾಪತಿ ಮರಿತಿಬ್ಬೆಗೌಡ, ಮೈವಿವಿಯ ಕಿಶೋರ್ ಚಂದ್ರ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪುಟ್ಟರಾಜು, ನಿವೃತ್ತ ಆರ್.ಟಿ.ಓ ಮಹಮ್ಮದ್ ಇಕ್ಬಾಲ್ ಮತ್ತಿತರು ಇರುವರು. (ಕೆ.ಎಂ.ಆರ್)

Leave a Reply

comments

Related Articles

error: