ಸುದ್ದಿ ಸಂಕ್ಷಿಪ್ತ
ಪ್ರಾಣಾಯಾಮ-ಧ್ಯಾನದ ತರಗತಿ
ಮೈಸೂರು,ಮಾ.27 : ಉಪನಿಷತ್ ಯೋಗ ಕೇಂದ್ರದಿಂದ ಮಾ.29 ರಿಂದ ಏಳು ದಿನಗಳ ಪ್ರಾಣಾಯಾಮ ಮತ್ತು ಧ್ಯಾನದ ತರಗತಿಗಳನ್ನು ಸಂಜೆ 6.30 ರಿಂದ 7.30ರವರವರೆಗೆ ಕುವೆಂಪುನಗರದ ನಂ.804, ಇ&ಎಫ್ ಬ್ಲಾಕ್, 1ನೇ ಕ್ರಾಸ್, ಮನುಜಪಥ ರಸ್ತೆ ಇಲ್ಲಿ ಆಯೋಜಿಸಿದೆ. (ಕೆ.ಎಂ.ಆರ್)