ಸುದ್ದಿ ಸಂಕ್ಷಿಪ್ತ

ಮೂಲವ್ಯಾದಿ ಉಚಿತ ತಪಾಸಣಾ ಶಿಬಿರ

ಮೈಸೂರು,ಮಾ.27 : ಉಚಿತ ಮೂಲವ್ಯಾದಿ, ಫಿಷರ್, ಪಿಸ್ತೂಲ ತಪಾಸಣಾ ಶಿಬಿರವನ್ನು ಮಾ.29,30ರಂದು ಸಂಜೆ 5 ರಿಂದ 7ರವರೆಗೆ ಸರಸ್ವತಿಪುರಂನ ಅಗಸ್ತ್ಯ ಆಸ್ಪತ್ರೆಯಲ್ಲಿ ಆಯೋಜಿಸಿದೆ. ಮಾಹಿತಿಗಾಗಿ ಮೊ.ಸಂ.9448464801, 0821 4264801 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: