ಸುದ್ದಿ ಸಂಕ್ಷಿಪ್ತ

ನಾಳೆ ಮಹಾರಾಣಿ ಕಾಲೇಜಿನ ಅನಾವರಣ ವೇದಿಕೆಗಳ ಸಮಾರೋಪ

ಮೈಸೂರು, ಮಾ.27 : ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ 2017-18ನೇ ಸಾಲಿನ ಸಾಂಸ್ಕೃತಿಕ ಕ್ರೀಡಾ ಎನ್.ಸಿ.ಸಿ, ಎನ್.ಎಸ್.ಎಸ್ ಸ್ಕೌಟ್ಸ್ & ಗೈಡ್ಸ್, ರೆಡ್  ಕ್ರಾಸ್ ಹಾಗೂ ಅನಾವರಣ ವೇದಿಕೆಗಳ ಸಮಾರೋಪ ಸಮಾರಂಭವನ್ನು ನಾಳೆ ಬೆಳಗ್ಗೆ 11ಕ್ಕೆ ಕಾಲೇಜಿನ ಒಳಾಂಗಣದಲ್ಲಿ ಆಯೋಜಿಸಿದೆ.

ಜನಪದ ಚಿಂತಕ ಡಾ.ಹಿಶಿ.ರಾಮಚಂದ್ರೇಗೌಡ ಸಮಾರೋಪ ಭಾಷಣ, ಶಾಸಕ ವಾಸು ಸಿ.ಸತ್ಯನಾರಾಯಣ, ಶಾಹಿಜಹಾನಿ ಇರುವರು. ಪ್ರಾಂಶುಪಾಲರಾದ ಡಾ.ಅಣ್ಣೇಗೌಡ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: