ಸುದ್ದಿ ಸಂಕ್ಷಿಪ್ತ

ಎಸ್ಎಸ್ಎಲ್ ಸಿ ಉಚಿತ ಬ್ರಿಡ್ಜ್ ಕೋರ್ಸ್

ಮೈಸೂರು,ಮಾ.27 : ವೀಬಿ ಎಜುಕೇಷನ್ ಹೆಲ್ತ್ ಡೆಸ್ಕ್ ವತಿಯಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಬ್ರಿಡ್ಜ್ ಕೋರ್ಸ್ ತರಗತಿಗಳು ಆರಂಭವಾಗಲಿವೆ. ಆಸಕ್ತರು ಮಾ.31ರೊಳಗೆ ಹೆಸರು ನೊಂದಾಯಿಸಿಕೊಳ್ಳಬಹುದು. ವೀಬಿ ಎಜುಕೇಷನ್ ಹೆಲ್ತ್ ಡೆಸ್ಕ್, ವಿಜಯ್ ಬ್ಯಾಂಕ್ ವೃತ್ತ, ಕುವೆಂಪುನಗರ, ಮೈಸೂರು, ದೂ.ಸಂ. 0821 2543143, 7899645497 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: