ಮೈಸೂರು

ನ.29ರಂದು ವಿದ್ಯುತ್ ವ್ಯತ್ಯಯ

ಮೈಸೂರಿನ ಕೆಲವೆಡೆ ಮಂಗಳವಾರ ವಿದ್ಯುತ್ ವ್ಯತ್ಯಯವಿದೆ. ಕುವೆಂಪುನಗರ ಉಪವಿಭಾಗದ ಅರವಿಂದ್ ವಿದ್ಯುತ್ ಮಾರ್ಗದಲ್ಲಿ ಆರ್-ಎಪಿಡಿಆರ್‍ಪಿ ಕಾಮಗಾರಿ ನಿಮಿತ್ತ ಇಂದು (ನ.29) ಬೆಳಗ್ಗೆಯಿಂದ ಸಂಜೆ 5ರವರೆಗೆ ಕುವೆಂಪುನಗರದ ಕೆ, ಎಂ, ಹಾಗೂ ಎನ್ ಬ್ಲಾಕ್‍ಗಳಲ್ಲಿ, ಅರವಿಂದ ನಗರದಲ್ಲಿ ವಿದ್ಯುತ್ ವ್ಯತ್ಯಯುಂಟಾಗಲಿದೆ.

ದೇವನೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿಯಿಂದಾಗಿ ಸಂಜೆ 5ರವರೆಗೆ ರಾಜೀವ್‍ನಗರ 1,2,3ನೇ ಹಂತಗಳಲ್ಲಿ, ಶಾಂತಿ, ನೆಹರು ರಾಧಾಕೃಷ್ಣ, ಭಾರತ್ ನಗರಗಳಲ್ಲಿ, ಜೆ.ಎಸ್.ಎಸ್.ಬಡಾವಣೆ, ಶಕ್ತಿ,ಗೌಸಿಯಾ, ನಗರಗಳಲ್ಲಿ, ಕ್ಯಾತಮಾನಹಳ್ಳಿ, ಕಲ್ಯಾಣಗಿರಿ, ಹಂಚ್ಯಾ, ಭೂಗತಹಳ್ಳಿ, ಮೇಳಾಪುರ, ರಮ್ಮನಹಳ್ಳಿ, ವಾಟರ್‍ ವರ್ಕ್ಸ್, ಕಾಳಸಿದ್ದನ ಹುಂಡಿ, ಸಾತಗಳ್ಳ, ರಮ್ಮನಹಳ್ಳಿ ಹಾಗೂ ಬನ್ನೂರು ರಿಂಗ್ ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯುಂಟಾಗಲಿದೆ ಎಂದು ಸೆಸ್ಕ್ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

comments

Related Articles

error: