ಸುದ್ದಿ ಸಂಕ್ಷಿಪ್ತ

‘ಅನಂತಯಾತ್ರಿ’ ಬಹುಮಾನಕ್ಕೆ ಆಯ್ಕೆ

ಮೈಸೂರು,ಮಾ.29 : ಮಹಾರಾಜ ಕಾಲೇಜಿನ 2016-17ನೇ ಸಾಲಿನ ವಾರ್ಷಿಕ ಸಂಚಿಕೆ ‘ಅನಂತಯಾತ್ರಿ’ ಮೈಸೂರು ವಿಶ್ವವಿದ್ಯಾನಿಲಯದ ವಾರ್ಷಿಕ ಸಂಚಿಕೆ ಪ್ರಥಮ ಬಹುಮಾನಕ್ಕೆ ಆಯ್ಕೆಯಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಬಿ.ನಾಗರಾಜಮೂರ್ತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: