ಸುದ್ದಿ ಸಂಕ್ಷಿಪ್ತ

ಏ.1ರಂದು ಶರಣ ಸಂಗಮ 243

ಮೈಸೂರು,ಮಾ.30 : ವಿಜಯನಗರ, ಹೆಬ್ಬಾಳುವಿನ ಬಸವ ಸಮಿತಿ ವತಿಯಿಂದ ಶರಣೆ ಅಕ್ಕಮಹಾದೇವಿ ಜಯಂತಿ ಹಾಗೂ ತ್ರಿವಿಧ ದಾಸೋಹಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಜಯಂತಿ ಮತ್ತು ಶರಣ ಸಂಗಮ 243 ಏ.1ರ ಬೆಳಗ್ಗೆ 10ಕ್ಕೆ ಆಯೋಜಿಸಿದೆ.

ಶರಣ ಜೀವನ ಬಗ್ಗೆ ಲೇಖಕಿ ಶ್ವೇತಾ ಮಡಪ್ಪಾಡಿ ಉಪನ್ಯಾಸ ನೀಡುವರು. ಬಸವ ಸಮಿತಿ ಅಧ್ಯಕ್ಷ ಹೆಚ್.ವಿ.ಬಸವರಾಜು ಹಿನಕಲ್ ಅಧ್ಯಕ್ಷತೆ ವಹಿಸುವರು.(ಕೆ.ಎಂ.ಆರ್)

Leave a Reply

comments

Related Articles

error: