ಸುದ್ದಿ ಸಂಕ್ಷಿಪ್ತ

ಮಕ್ಕಳ ಸೈನ್ಯ ಬೇಸಿಗೆ ಶಿಬಿರ : ಅರ್ಜಿ ಆಹ್ವಾನ

ಮೈಸೂರು.ಮಾ.30 :ನಾಟ್ಯ ಅಕಾಡಮಿ ಆಫ್ ಪಾರ್ಫಾಮಿಂಗ್ ಆರ್ಟ್ಸ್ ವತಿಯಿಂದ ‘ಮಕ್ಕಳ ಸೈನ್ಯ’ ಬೇಸಿಗೆ ಶಿಬಿರವನ್ನು ಆಯೋಜಸಿದೆ.

ಏ,8 ರಿಂದ ಮೇ.1ರವರೆಗೆ ನಡೆಯುವ ಶಿಬಿರದಲ್ಲಿ ನೃತ್ಯ, ನಾಟಕ ಹಾಡುಗಾರಿಕೆ, ಚಿತ್ರಕಲೆ, ಮಕ್ಕಳ ಸಂತೆ, ಪ್ರವಾಸ, ಬರವಣಿಗೆ ಮುಂತಾದ ದೇಶಿಕಲೆಗಳ ತರಬೇತಿ ನೀಡಲಾಗುವುದು ಮಾಹಿತಿಗಾಗಿ 9904491957 ಅನ್ನು ಸಂಪರ್ಕಿಸಬಹುದು ಎಂದು ಸಂತೋಷ್ ಕೋರಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: