ಸುದ್ದಿ ಸಂಕ್ಷಿಪ್ತ

ನಾಳೆ ದೀಕ್ಷಿತ್ ಆರೋಗ್ಯಧಾಮದ ವಸಂತೋತ್ಸವ

ಮೈಸೂರು,ಮಾ.30 : ದೀಕ್ಷಿತ್ ಆರೋಗ್ಯಧಾಮದ ವಸಂತೋತ್ಸವವನ್ನು ಮಾ.31ರ ಸಂಜೆ 6ಕ್ಕೆ ಆಯೋಜಿಸಲಾಗಿದೆ.

ದೇಹ ಮನಸ್ಸಿನ ಮೇಲೆ ವಸಂತ ಋತುವಿನ ಪರಿಣಾಮ ವಿಷಯವಾಗಿ ಡಾ.ಸಿ.ಎಸ್.ಅನಿಲ್ ಕುಮಾರ್ ಉಪನ್ಯಾಸ ನೀಡುವರು. ಆರ್.ಚರನ್ಯ ಅವರಿಂದ ಭರತನಾಟ್ಯ ಕಾರ್ಯಕ್ರಮವಿದೆ. (ಕೆ.ಎಂ.ಆರ್)

Leave a Reply

comments

Related Articles

error: