ಸುದ್ದಿ ಸಂಕ್ಷಿಪ್ತ
ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಭಾನುವಾರದ ಕ್ಲಿನಿಕ್
ಮೈಸೂರು,ಮಾ.30 : ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೇಫ್ ಬೀಟ್ ಕ್ಲಿನಿಕ್ ವತಿಯಿಂದ ಏ.1ರಂದು ಬೆಳಗ್ಗೆ 8 ಗಂಟೆಯಿಂದ ಸೇಫ್ ಬೀಟ್ ಕ್ಲಿನಿಕ್ ಅನ್ನು ಆಯೋಜಿಸಿದೆ. ಕ್ಲಿನಿಕ್ ನಲ್ಲಿ ಲಿಪಿಡ್ ಪ್ರೊಫೈಲ್, ಇಸಿಜಿ, ಎಕೋ,ಎಫ್ ಬಿಎಸ್, ಪಿಪಿ, ಕ್ಯಾಲ್ಸಿಯಂ ಸ್ಕೋರ್ ಮತ್ತು ಹೃದಯರೋಗ ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುವುದು. ನೋಂದಣಿಗಾಗಿ 95380 52378 ಅನ್ನು ಸಂಪರ್ಕಿಸಬಹುದು.
ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಆವತಿ ಎಲ್.ರಾಮಶೇಷಯ್ಯ ಮತ್ತು ಲಕ್ಷ್ಮೀದೇವಮ್ಮ ಕ್ಲಿನಿಕ್ ನಲ್ಲಿ ಏ.1ರ ಬೆಳಗ್ಗೆ 8 ರಿಂದ 12ರವರೆಗೆ ಸಂಡೇ ಕ್ಲಿನಿಕ್ ಅನ್ನು ಆಯೋಜಿಸಿದೆ. ಮಾಹಿತಿಗಾಗಿ 88847 44144 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)