ಸುದ್ದಿ ಸಂಕ್ಷಿಪ್ತ

ಜೆಡಿಎಸ್ ಮಡಿಕೇರಿ ಕ್ಷೇತ್ರ ಉಪಾಧ್ಯಕ್ಷರಾಗಿ ಹಿತ್ತಲಕೇರಿಯ ಹೆಚ್.ಟಿ. ಪುಟ್ಟಸ್ವಾಮಿ

ಸೋಮವಾರಪೇಟೆ,ಮಾ.31:- ಜೆಡಿಎಸ್ ಮಡಿಕೇರಿ ಕ್ಷೇತ್ರ ಉಪಾಧ್ಯಕ್ಷರನ್ನಾಗಿ ಹಿತ್ತಲಕೇರಿಯ ಹೆಚ್.ಟಿ. ಪುಟ್ಟಸ್ವಾಮಿ, ಪದಾಧಿಕಾರಿಗಳನ್ನಾಗಿ ಹೊನ್ನೆಕೊಪ್ಪದ ಸಿ.ಪಿ. ತೀರ್ಥ, ದೊಡ್ಡಳ್ಳಿಯ ಡಿ.ಇ. ಯಶ್ವಂತ್, ಕಾರ್ಯದರ್ಶಿಯನ್ನಾಗಿ ಹೆಚ್.ಟಿ. ಮಂಜುನಾಥ್, ಸಂಘಟನಾ ಕಾರ್ಯದರ್ಶಿಯಾಗಿ ಗುರು ಇವರುಗಳನ್ನು ಆಯ್ಕೆ ಮಾಡಲಾಗಿದೆಎಂದು ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಆರ್. ಸುರೇಶ್ ತಿಳಿಸಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: