ಸುದ್ದಿ ಸಂಕ್ಷಿಪ್ತ

ಪೂರ್ವಭಾವಿ ಸಭೆ

ಮೈಸೂರು ಜಿಲ್ಲೆ ಮಡಿವಾಳ ಸಮಾಜದ ಜಯಂತೋತ್ಸವ ಪೂರ್ವಭಾವಿ ಸಭೆ ಕಾರ್ಯಕ್ರಮವನ್ನು ಡಿ.01 ರಂದು ಮಹೇಂದ್ರ ಹೋಟೆಲ್ ನಲ್ಲಿ ಮ.12 ಗಂಟೆಗೆ ಆಯೋಜಿಸಿದೆ. ಜಿಲ್ಲೆ ಮತ್ತು ತಾಲೂಕಿನ ಎಲ್ಲಾ ಅಧ್ಯಕ್ಷರು ಮತ್ತು ನಗರದ ಎಲ್ಲಾ ಮಡಿಕಟ್ಟೆಯ ಪದಾಧಿಕಾರಿಗಳು ಭಾಗವಹಿಸಬೇಕಾಗಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಬೈರಿ ಅವರು ಕೋರಿದ್ದಾರೆ.

 

Leave a Reply

comments

Related Articles

error: