ಮೈಸೂರು

ಯುವತಿ ನಾಪತ್ತೆ

ಮೈಸೂರು ತೊಣಚಿಕೊಪ್ಪಲು ನಿವಾಸಿ ಗೌರಮ್ಮ ಅವರ ಪುತ್ರಿ ಮಧು ಎಸ್. ಕಾಣೆಯಾಗಿದ್ದು ಈ ಬಗ್ಗೆ ಗೌರಮ್ಮ ಪ್ರಕರಣ ದಾಖಲಿಸಿದ್ದಾರೆ.

21 ವರ್ಷದ, ಮಧು.ಎಸ್. ಬಿ.ಎ ಪದವೀಧರೆಯಾಗಿದ್ದು, ಗೋಧಿ ಬಣ್ಣ, 5 ಅಡಿ ಎತ್ತರ, ಸಾಧಾರಣ ಮೈಕಟ್ಟು ಹೊಂದಿದ್ದಾಳೆ. ಇವಳು ಕನ್ನಡ ಮಾತನಾಡಬಲ್ಲಳು, ಈಕೆ ಕಳೆದ ದಿ.20 (ನ.20) ರಂದು ಮನೆಯಿಂದ ಹೊರಹೋಗಿದ್ದು ಮರಳಿ ಬಂದಿಲ್ಲ. ಹೋಗುವಾಗ ಕಪ್ಪುಬಣ್ಣದ ಚೂಡಿದಾರ ಧರಿಸಿದ್ದಳು. ಈಕೆಯ ಫೋನ್ ಸ್ಚಿಚ್ ಆಫ್ ಆಗಿದೆ. ಕಾಣೆಯಾಗಿರುವ ಮಗಳ ಬಗ್ಗೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ತಾಯಿ ಗೌರಮ್ಮ ದೂರು ದಾಖಲಿಸಿದ್ದು ಈಕೆಯ ಬಗ್ಗೆ ಸುಳಿವು ದೊರೆತಲ್ಲಿ [email protected] ಗೆ ಇ-ಮೇಲ್ ಮಾಡಿ ಅಥವಾ 0821-2418123ಗೆ ಪೋನ್ ಕರೆ ಮಾಡಿ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

comments

Related Articles

error: