ಮೈಸೂರು

ಮೇ 12 ಚುನಾವಣೆ ಹಿನ್ನಲೆ ರೌಡಿಗಳಿಗೆ ಪರೇಡ್

ಮೈಸೂರು,ಏ.1:- ಮೇ 12ರಂದು ಸಾರ್ವತ್ರಿಕ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಮೈಸೂರಿನ ಉಪ ಪೋಲಿಸ್ ಆಯುಕ್ತರು ರೌಡಿಗಳಿಗೆ ಪರೇಡ್ ನಡೆಸಿದರು.

ಚುನಾವಣೆಯಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳಲ್ಲಿ ಪಾಲ್ಗೊಳ್ಳ ಬೇಡಿ. ಒಂದು ವೇಳೆ ಪಾಲ್ಗೊಂಡು ಅಶಾಂತಿ ನಿರ್ಮಾಣವಾದಲ್ಲಿ ನಿರ್ದ್ಯಾಕ್ಷಿಣ್ಯ  ಕ್ರಮ ಕೈಗೊಳ್ಳಲಾಗುವುದು ಎಂದು ಬನ್ನಿಮಂಟಪದ ಆವರಣದಲ್ಲಿ ರೌಡಿಗಳನ್ನು ಕರೆಸಿ ಡಿಸಿಪಿ ವಿಷ್ಣುವರ್ಧನ್ ಸೂಚನೆ ನೀಡಿದರು.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: