ಸುದ್ದಿ ಸಂಕ್ಷಿಪ್ತ

ಉಚಿತ ತಪಾಸಣಾ ಶಿಬಿರ

ವೇದಾಂತ ಆಯುರ್ವೇದಿಕ್ ಸೆಂಟರ್ ನ ವತಿಯಿಂದ ಡಿ.4 ರಿಂದ 6 ರವರೆಗೆ ತಲೆನೋವಿನಿಂದ ಬಳಲುತ್ತಿರುವವರಿಗೆ ಉಚಿತ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಹೆಚ್ಚಿನ ಮಾಹಿತಿಗಾಗಿ 9036123425 ಗೆ ಸಂಪರ್ಕಿಸಬಹುದಾಗಿದೆ.

Leave a Reply

comments

Related Articles

error: