ಸುದ್ದಿ ಸಂಕ್ಷಿಪ್ತ

ಆಧ್ಯಾತ್ಮದ ಮೂಲಕ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ

ಕ್ರೋಮ್ ಕ್ರಿಯೇಟಿವ್ ಸ್ಟುಡಿಯೊ ವತಿಯಿಂದ ಜಯಲಕ್ಷ್ಮಿ ಆರ್ಕೆಡ್ ನಲ್ಲಿ   ಡಿ.03 ರಂದು ಸಂಜೆ 6 ರಿಂದ 8 ಗಂಟೆಯವರೆಗೆ ‘ಆಧ್ಯಾತ್ಮದ ಮೂಲಕ ವ್ಯಕ್ತಿತ್ವ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಹೆಚ್ಚಿನ ಮಾಹಿತಿಗಾಗಿ 9945236173 ಗೆ ಸಂಪರ್ಕಿಸಬಹುದಾಗಿದೆ.

Leave a Reply

comments

Related Articles

error: