ಸುದ್ದಿ ಸಂಕ್ಷಿಪ್ತ

ಕೃತಿ ಬಿಡುಗಡೆ ಮತ್ತು ರೈತ ಕವಿಗೋಷ್ಠಿ

ಹೇಮಾವತಿ ಪ್ರಕಾಶನ ಮತ್ತು ಕರ್ನಾಟಕ ವಿಚಾರ ವೇದಿಕೆ ವತಿಯಿಂದ ಕಲಾಮಂದಿರದ ಮನೆಯಂಗಳದಲ್ಲಿ ಡಿ.05 ರಂದು ಸಂಜೆ 5 ಗಂಟೆಗೆ ಬಿ.ಆರ್.ರಮೇಶ್ ಅವರ ‘ರೈತರ ಆತ್ಮಹತ್ಯೆ’ ಪುಸ್ತಕ ಬಿಡುಗಡೆ ಮತ್ತು ರೈತ ಕವಿಗೋಷ್ಠಿ ಸಮಾರಂಭವನ್ನು ಏರ್ಪಡಿಸಲಾಗಿದೆ. ಹಿರಿಯ ವಿದ್ವಾಂಸ ಡಾ.ಮಳಲಿ ವಸಂತಕುಮಾರ್ ಕೃತಿ ಬಿಡುಗಡೆ ಮಾಡಲಿದ್ದಾರೆ.

Leave a Reply

comments

Related Articles

error: