ಸುದ್ದಿ ಸಂಕ್ಷಿಪ್ತ
ಪುಟ್ಟಣ್ಣ ಕಣಗಾಲ್ ನಿರ್ದೇಶನದ ಕನ್ನಡ ಚಿತ್ರಗಳ ಚಿತ್ರಗೀತೆ ಸ್ಪರ್ಧೆ
ಪುಟ್ಟಣ್ಣ ಕಣಗಾಲ್ ವೇದಿಕೆ ವತಿಯಿಂದ ಅವರ 83 ನೇ ಜಯಂತಿಯ ಪ್ರಯುಕ್ತ ಹೋಟೆಲ್ ಗೋವರ್ಧನ್ ಸಭಾಂಗಣದಲ್ಲಿ ಡಿ.04 ರಂದು ಬೆ.10.30 ಕ್ಕೆ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಕನ್ನಡ ಚಿತ್ರಗಳ ಚಿತ್ರಗೀತೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಎಸ್.ಆರ್.ನರಸಿಂಹಯ್ಯಕಣಗಾಲ್ ಉದ್ಘಾಟನೆ ಮಾಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಬಹುಮಾನ ವಿತರಣೆ ಇರುತ್ತದೆ.