ಸುದ್ದಿ ಸಂಕ್ಷಿಪ್ತ

ನ.30 ರಂದು ರಸಪ್ರಶ್ನೆ ಸ್ಪರ್ಧೆ

ವಿಜಯನಗರದ ಶ್ರೀ ಸಿದ್ದೇಶ್ವರ ಪ್ರೌಢಶಾಲೆಯಲ್ಲಿ ನ.30 ರಂದು ಮ.2.30 ಕ್ಕೆ ಕಮಲಮ್ಮ ನರಸಿಂಹಮೂರ್ತಿ ನೆನಪಿನ ‘ರಸಪ್ರಶ್ನೆ ಸ್ವರ್ಧೆ’ಯನ್ನು ಏರ್ಪಡಿಸಲಾಗಿದೆ. ಡಿ.ಸಿ.ಎಂ.ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಂಜುಂಡಯ್ಯ ಅಧ‍್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ಲೇಖಕಿ ಸಿ.ಎನ್.ಮುಕ್ತಾ ಉದ್ಘಾಟಿಸಲಿದ್ದಾರೆ.

Leave a Reply

comments

Related Articles

error: