ಸುದ್ದಿ ಸಂಕ್ಷಿಪ್ತ

ಕಲಾವಿದ ಗುರುರಾಜ್ ನುಡಿನಮನ ನಾಳೆ

ಮೈಸೂರು,ಏ.2 : ಈಚೆಗೆ ನಿಧನರರಾದ ಕಲಾವಿದ.ಗುರುರಾಜ್ ಅವರ ನುಡಿನಮನವನ್ನು ರಂಗಾಯಣ ಹಾಗೂ ಹವ್ಯಾಸಿ ರಂಗಕಲಾವಿದರ ಜೊತೆಯಾದ ನಾಳೆ (3) ಸಂಜೆ 5ಕ್ಕೆ ರಂಗಾಯಣದಲ್ಲಿ ಹಮ್ಮಿಕೊಂಡಿದೆ ಎಂದು ರಂಗಾಯಣದ ನಿರ್ದೇಶಕರು ಪ್ರಕಟಿಸಿದ್ದಾರೆ.. (ಕೆ.ಎಂ.ಆರ್)

Leave a Reply

comments

Related Articles

error: