ಸುದ್ದಿ ಸಂಕ್ಷಿಪ್ತ
ಏ.4ರಂದು ನಾಡಿ ಪರೀಕ್ಷೆ ಶಿಬಿರ
ಮೈಸೂರು,ಏ.2 : ಕುವೆಂಪುನಗರದ ಸ್ವದೇಶಿ ಉತ್ಪನ್ನಗಳ ಮಳಿಗೆ ಇ-ಧರೆಯಲ್ಲಿ ಏ.4ರಂದು ನಾಡಿ ಪರೀಕ್ಷೆ ಶಿಬಿರವನ್ನು ಆಯೋಜಿಸಿದೆ.
ಮಧುಮೇಹ, ಹೃದ್ರೋಗ, ಅಸ್ತಮ, ರಕ್ತದೊತ್ತಡ, ಸಂಧಿವಾತ, ಕಿಡ್ನಿ ಮತ್ತು ಯಕೃತ್ತಿನ ತೊಂದರೆ, ತಲೆನೋವು, ನಿದ್ರಾ ಹೀನತೆ.ಮುಂತಾದ ಕಾಯಿಲೆಗಳನ್ನು ನಾಡಿ ಶೋಧನದಿಂದ ಪತ್ತೆಹಚ್ಚಿ ಪರಿಹರಿಸಬಹುದು. ಮಾಹಿತಿಗಾಗಿ ದೂ.ಸಂ. 0821 4852682, 8050915510 ಸಂಪರ್ಕಿಸಬಹುದು. (ಕೆ.ಎಂ.ಆರ್)