ಸುದ್ದಿ ಸಂಕ್ಷಿಪ್ತ

ಏ.5ರಿಂದ ಯೋಗಾಸನ ಶಿಬಿರ

ಮೈಸೂರು,ಏ.2 : ಕುವೆಂಪುನಗರದ ಉಪನಿಷತ್ ಯೋಗ ಕೇಂದ್ರದಿಂದ ಏ.5 ರಿಂದ ಸಂಜೆ 6.30 ರಿಂದ 7.30ರವರೆಗೆ ಮಧುಮೇಹ ಮತ್ತು ಬೊಜ್ಜು ವಿಷಯಕ್ಕೆ ಸಂಬಂಧಪಟ್ಟಂತೆ ಆಸನ, ಪ್ರಾಣಾಯಾಮ ಮತ್ತು ಧ್ಯಾನದ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ಆಸಕ್ತರು ದೂ.ಸಂ. 0821 2541801 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: