ಸುದ್ದಿ ಸಂಕ್ಷಿಪ್ತ

ಏ.4.ರಂದು ಚಿತ್ರಕಲಾ ಶಿಬಿರದ ಉದ್ಘಾಟನೆ

ಮೈಸೂರು,ಏ.3 : ಜೆಎಸ್ಎಸ್ ಮಹಾವಿದ್ಯಾಪೀಠದ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯು ಚಿತ್ರಕಲಾ ಶಿಬಿರ ಆಯೋಜಿಸಿದ್ದು, ಉದ್ಘಾಟನೆ ಸಮಾರಂಭವು ಏ.4ರ ಬೆಳಗ್ಗೆ 10.30ಕ್ಕೆ ಜೆಎಸ್ಎಸ್ ಬಾಲಜಗತ್ ಶಾಲೆ ಆವರಣದಲ್ಲಿ ನಡೆಯುವುದು.

ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್ ಅಧ್ಯಕ್ಷತೆ, ಸಂಪಾದಕ ಎಂ.ಗೋವಿಂದೇಗೌಡ ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ಜೆಎಸ್ಎಸ್ ಮಹಾವಿದ್ಯಾಪೀಠದ ಸಾಮಾನ್ಯ ಶಿಕ್ಷಣ ವಿಭಾಗದ ಉಪನಿರ್ದೇಶಕ ಎಚ್.ವಿ.ಶೇಷಗಿರಿರಾವ್, ಚಿತ್ರಕಲಾವಿದ ಎಸ್.ಎಂ.ಜಂಬುಕೇಶ್ವರ ಇರುವರು. (ಕೆ.ಎಂ.ಆರ್)

Leave a Reply

comments

Related Articles

error: