ಸುದ್ದಿ ಸಂಕ್ಷಿಪ್ತ

ಬಿ.ಆರ್.ಕೃಷ್ಣ ಕುಮಾರ್ ಗೆ ಪಿ.ಎಚ್.ಡಿ

ಡಾ.ಕೆ.ಎನ್. ಗಂಗಾ ನಾಯಕ್ ಅವರ ಮಾರ್ಗದರ್ಶನದಲ್ಲಿ “ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಖಂಡಕಾವ್ಯಗಳು” ವಿಷಯವಾಗಿ ಬಿ.ಆರ್.ಕೃಷ್ಣ ಕುಮಾರ್ ಅವರು   ಕನ್ನಡ ಭಾಷೆಯಲ್ಲಿ ಮಂಡಿಸಿದ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯವು ಪಿಎಚ್‍ಡಿ ಪದವಿ ನೀಡಿದ್ದು ಡಾಕ್ಟರೇಟ್ ಪದವಿಯನ್ನು ವಿವಿಯ ಘಟಿಕೋತ್ಸವ ದಿನದಂದು ಪ್ರದಾನ ಮಾಡಲಾಗುವುದು.

Leave a Reply

comments

Related Articles

error: