ಸುದ್ದಿ ಸಂಕ್ಷಿಪ್ತ
ಆಶಾರಾಣಿ ಎಸ್ ಗೆ ಪಿ.ಎಚ್.ಡಿ
ಡಾ.ಕೆ.ಈ.ಶ್ರೀರಾಮಪ್ಪ ಅವರ ಮಾರ್ಗದರ್ಶನದಲ್ಲಿ “An Economic Analysis of Empowerment of Women through Micro Entrepreneurship – A Study in Karnataka ” ವಿಷಯವಾಗಿ ಆಶಾರಾಣಿ ಎಸ್ ಅವರು ಇಂಗ್ಲೀಷ್ ಭಾಷೆಯಲ್ಲಿ ಮಂಡಿಸಿದ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯವು ಪಿಎಚ್ಡಿ ಪದವಿ ನೀಡಿದ್ದು ಡಾಕ್ಟರೇಟ್ ಪದವಿಯನ್ನು ವಿವಿಯ ಘಟಿಕೋತ್ಸವ ದಿನದಂದು ಪ್ರದಾನ ಮಾಡಲಾಗುವುದು.