ಸುದ್ದಿ ಸಂಕ್ಷಿಪ್ತ

ಘನತ್ಯಾಜ್ಯ ವಸ್ತು ವಿಲೇವಾರಿ ಹಾಗೂ ಸಂಸ್ಕರಿಸುವ ಸೌಲಭ್ಯ ನಿರ್ಮಿಸಲು ಅನುಮತಿ

ಮೈಸೂರು, ಏ.6:- ಮೈಸೂರು ಮಹಾನಗರ ಪಾಲಿಕೆಯ ಕೆಸರೆ ಗ್ರಾಮದ ಸರ್ವೇ ನಂಬರ್ 307, 308, 317 ಎ,ಬಿ,ಸಿ,ಡಿ ಮತ್ತು 488/1ಬಿ, 2ಎ, 2ಬಿ, 490/1,2,3, 492/1,2 ಮತ್ತು 494 ರಲ್ಲಿ 200 ಟಿಪಿಡಿ ಸಾಮರ್ಥ್ಯದ ಪಾಲಿಕೆಯ ಘನತ್ಯಾಜ್ಯ ವಸ್ತು ವಿಲೇವಾರಿ ಹಾಗೂ ಸಂಸ್ಕರಿಸುವ ಸೌಲಭ್ಯವನ್ನು ನಿರ್ಮಿಸುವ ಸಲುವಾಗಿ ಎನ್ವಿರಾನ್ಮೆಂಟ್ ಇಂಪ್ಯಾಕ್ಟ್ ಅಸ್ಸೆಸ್ಮೆಂಟ್ ಅಥಾರಿಟಿ, ಕರ್ನಾಟಕ ಇವರಿಂದ ಅನುಮತಿ ದೊರೆತಿದೆ. ಇದರ ವಿವರಗಳು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಹಾಗೂ http://seiaa.karnataka.gov.in & http://environmentalclearance.nic.in ವೆಬ್‍ಸೈಟ್‍ನಲ್ಲಿ ಲಭ್ಯವಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: