ಮೈಸೂರು

ಮೈಸೂರಿನಲ್ಲಿ ಮುಂದಿನ ಐದು ದಿನ ತುಂತುರು ಮಳೆ ಸಾಧ್ಯತೆ

ಮೈಸೂರು ಜಿಲ್ಲೆಯಲ್ಲಿ ನ.30ರಿಂದ ಡಿ.4ರವರೆಗೆ ಸ್ವಲ್ಪ ಮಳೆಯಾಗುವ ಸಾಧ್ಯತೆಯಿದೆ ಎಂದು ನಾಗನಹಳ್ಳಿ ಸಂಶೋಧನಾ ಕೇಂದ್ರ ಮಾಹಿತಿ ನೀಡಿದೆ.

ದಿನದ ತಾಪಮಾನ 29ರಿಂದ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ರಾತ್ರಿ ವೇಳೆ 11ರಿಂದ 17 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬೆಳಗಿನ ವೇಳೆಯ ತೇವಾಂಶ ಶೇ.77ರಿಂದ 98 ಇದ್ದು, ಮಧ್ಯಾಹ್ನದ ಬಳಿಕ ಶೇ.30ರಿಂದ 89 ಇರುವ ಸಾಧ್ಯತೆ ಇದೆ. ಗಾಳಿಯ ವೇಗ ಪ್ರತಿ ಗಂಟೆಗೆ 2ರಿಂದ 8 ಕಿಮೀ ವೇಗ ಇರಲಿದೆ.

ಪಾರಾಮೀಟರ್30.11.201601.12.201602.12.201603.12.201604.12.2016
ಮಳೆ(ಮಿ.ಮೀಗಳಲ್ಲಿ)001438
ಗರಿಷ್ಠ ಉಷ್ಣಾಂಶ ಡಿ.ಸೆ.3030302929
ಕನಿಷ್ಠ ಉಷ್ಣಾಂಶ ಡಿ.ಸೆ1211131717
ಆಕಾಶದ ಸ್ಥಿತಿ78876
ತೇವಾಂಶ(%)0830ಗಂಟೆಗಳಲ್ಲಿ7877979898
ತೇವಾಂಶ(%)1730ಗಂಟೆಗಳಲ್ಲಿ3035568978
ಗಾಳಿಯ ವೇಗ24778

 

ಗಾಳಿಯ ದಿಕ್ಕು124892458786

 

 

Leave a Reply

comments

Related Articles

error: