ಸುದ್ದಿ ಸಂಕ್ಷಿಪ್ತ

ನಾಳೆ ‘ಮೂವರು ಅಕ್ಕತಂಗಿಯರು’ ನಾಟಕ

ಮೈಸೂರು,ಏ.7 : ರಂಗಾಯಣದ ವಾರಾಂತ್ಯ ನಾಟಕದಲ್ಲಿ ಏ.8ರಂದು ‘ಮೂವರು ಅಕ್ಕತಂಗಿಯರು’ ನಾಟಕ ಪ್ರದರ್ಶನಗೊಳ್ಳಲಿದೆ.

ರಂಗಾಯಣದ ಭೂಮಿಗೀತದಲ್ಲಿ ಸಂಜೆ 6.30ಕ್ಕೆ ಪ್ರದರ್ಶನಗೊಳ್ಳುವ ನಾಟಕವನ್ನು ವೈದೇಹಿ ಕನ್ನಡಕ್ಕೆ ಅನುವಾದಿಸಿದ್ದು ಚಿದಂಬರ ರಾವ್ ಜಂಬೆ ನಿರ್ದೇಶಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: