ಸುದ್ದಿ ಸಂಕ್ಷಿಪ್ತ
ಡಿ.2: ಪಾಯ್ ಪ್ರದರ್ಶನ
ಮೈಸೂರಿನ ಕಲಾಮಂದಿರದಲ್ಲಿ ಡಿಸೆಂಬರ್ 2ರಂದು ಸಂಜೆ 5ಗಂಟೆಗೆ ಚಾರ್ವಾಕ ಅರ್ಪಿಸುವ ಗಿರೀಶ್ ಮಾಚಳ್ಳಿ ನಿರ್ದೇಶನದ ಪಾಯ್ ಚಲನಚಿತ್ರ ಪ್ರದರ್ಶನ ಸಮಾರಂಭ ನಡೆಯಲಿದೆ.