ಸುದ್ದಿ ಸಂಕ್ಷಿಪ್ತ

ಅಭಿನಂದನಾ ಸಮಾರಂಭ

ಮೈಸೂರಿನ ಮನೆಯಂಗಳದ ಕಲಾಮಂದಿರದಲ್ಲಿ ಡಿ.2ರಂದು ಸಂಜೆ 5.30ಕ್ಕೆ ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ, ನಾಟಕ ಅಕಾಡಮಿ ಇವರ ಸಂಯುಕ್ತಾಶ್ರಯದಲ್ಲಿ  ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ  ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

Leave a Reply

comments

Related Articles

error: