ಸುದ್ದಿ ಸಂಕ್ಷಿಪ್ತ

ಸುರಕ್ಷತಾ ದಿನಾಚರಣೆ

ಭಾರತೀಯ ವೈದ್ಯಕೀಯ ಸಂಘ ಮೈಸೂರು ಶಾಖೆ ವತಿಯಿಂದ ಇತ್ತೀಚೆಗೆ ಅಂತರಾಷ್ಟ್ರೀಯ ಮಹಿಳಾ ಸುರಕ್ಷತಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ನ್ಯಾಯಶಾಸ್ತ್ರದ ಸಲಹೆಗಾರ್ತಿ ಎಂ.ಎನ್.ಸುಮನಾ ಅಂತರಾಷ್ಟ್ರೀಯ ಮಹಿಳಾ ಸುರಕ್ಷತಾ ದಿನಾಚರಣೆಯ ಕುರಿತು ಮಾತನಾಡಿದರು.

Leave a Reply

comments

Related Articles

error: